ಅಸ್ಸಾಂ; ಭೀಕರ ಪ್ರವಾಹಕ್ಕೆ 2.58 ಲಕ್ಷಕ್ಕೂ ಹೆಚ್ಚು ಜನರು ತತ್ತರ

ಅಸ್ಸಾಂ; ಭೀಕರ ಪ್ರವಾಹಕ್ಕೆ 2.58 ಲಕ್ಷಕ್ಕೂ ಹೆಚ್ಚು ಜನರು ತತ್ತರ

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭಾನುವಾರ ಬಿಗಡಾಯಿಸಿದ್ದು, 14 ಜಿಲ್ಲೆಗಳಲ್ಲಿ 2.58 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹ ಸಂಕಷ್ಟದಲ್ಲಿದ್ದಾರೆ.

ಅಸ್ಸಾಂ ರಾಜ್ಯವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್ ಡಿಎಂಎ) ವರದಿ ಪ್ರಕಾರ 732 ಗ್ರಾಮಗಳು ನೀರಿನಿಂದ ಮುಳುಗಡೆಯಾಗಿದ್ದು, ಮತ್ತು ಅಸ್ಸಾಂನಾದ್ಯಂತ 24,704.86 ಹೆಕ್ಟೇರ್ ಕೃಷಿಭೂಮಿ ಹಾನಿಗೊಳಗಾಗಿದೆ ಎಂದು ಎಎಸ್ ಡಿಎಂಎ ತಿಳಿಸಿದೆ.