ಜಿಲ್ಲೆಯಲ್ಲಿ 19 ಕೊರೋನಾ ಪಾಸಿಟಿವ್;27 ಜನ ಡಿಸ್ಟಾರ್ಜ್

ಜಿಲ್ಲೆಯಲ್ಲಿ 19 ಕೊರೋನಾ ಪಾಸಿಟಿವ್;27 ಜನ ಡಿಸ್ಟಾರ್ಜ್

ಇಂದು ಕೊರೋನಾ ಪಾಸಿಟಿವ್ ಪ್ರಕರಣಗಳು ಬೆಳಗಾವಿ ಜಿಲ್ಲೆಯ ಜನರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಕಡಿಮೆ ಕೇಸ್ ಗಳು ಇಂದು ದಾಖಲಾಗಿದ್ದು, ಗಡಿನಾಡಿನ ಜನ ನಿರಾಳ ಭಾವದಲ್ಲಿದ್ದಾರೆ. ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಡೌನ್ ಆಗಿದ್ದು, ಇಂದು ಕೊರೋನಾ ಕೇವಲ 19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ತಾಲೂಕಾವಾರು ನೋಡುವುದಾದರೆ: ಅಥಣಿ-0, ಬೆಳಗಾವಿ-12, ಬೈಲಹೊಂಗಲ-0,ಚಿಕ್ಕೋಡಿ-6,

ಗೋಕಾಕ್-0, ಹುಕ್ಕೇರಿ-0,ಖಾನಾಪುರ-0, ರಾಮದುರ್ಗ-0, ರಾಯಬಾಗ-0, ಸವದತ್ತಿ-0, ಇತರೆ-1 ಒಟ್ಟು-19. ಜೊತೆಗೆ ಜಿಲ್ಲೆಯಲ್ಲಿ 390 ಕೊರೋನಾ ಪಾಸಿಟಿವ್ ಕೇಸ್ ಗಳು ಆ್ಯಕ್ಟಿವ್ ಆಗಿದ್ದು, ಇಂದು 27 ಜನ ಕೊರೋನಾದಿಂದ
ಗುಣಮುಖರಾಗಿ ಡಿಸ್ಟಾರ್ಜ್ ಆಗಿದ್ದಾರೆ.