ವೇಶ್ಯಾವಾಟಿಕೆ ಗಂಟೆ ಲೆಕ್ಕದಲ್ಲಿ ಯುವತಿಯರ ಸಪ್ಪೆ

ವೇಶ್ಯಾವಾಟಿಕೆ  ಗಂಟೆ ಲೆಕ್ಕದಲ್ಲಿ ಯುವತಿಯರ ಸಪ್ಪೆ

8 ಗಂಟೆಯ ಹಿಂದೆ ತುಮಕೂರಿನ ಕ್ಯಾತಸಂದ್ರದ ನಂದಿ ಡಿಲೆಕ್ಸ್ ಲಾಡ್ಜ್ ನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಮೈಸೂರಿನ ಒಡನಾಡಿ ಸ್ವಯಂ ಸೇವಾ ಸಂಸ್ಥೆ ಬಯಲಿಗೆಳೆದಿದೆ.ಲಾಡ್ಜ್ ಸುರಂಗ ನಿರ್ಮಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆಘಾತಕಾರಿ ಅಂಶ ಬಯಲಾಗಿದೆ.ಕೆಲ ವಾರಗಳ ಹಿಂದೆ ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಾಶಿರಾಶಿ ಕಾಂಡೋಮ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಈ ದೃಶ್ಯ ಇಡೀ ತುಮಕೂರಿಗರನ್ನೇ ಬೆಚ್ಚಿಬೀಳಿಸಿತ್ತು. ಇದರ ಬೆನ್ನಲ್ಲೇ ಒಡನಾಡಿ ಸಂಸ್ಥೆಗಳ ಪದಾಧಿಕಾರಿಗಳು ಪೊಲೀಸರ ಸಹಕಾರ ಪಡೆದು ಸೋಮವಾರ (ಸೆ.20) ರಾತ್ರಿ ನಂದಿ ಲಾಡ್ಜ್ ಮೇಲೆ ದಾಳಿ ಕಾಣೆಯಾಗಿದ್ದು, ಮಾಡಿದ್ದರು. ಅಲ್ಲಿದ್ದವರೆಲ್ಲ ಕ್ಷಣಮಾತ್ರದಲ್ಲಿ ಕ ಅನುಮಾನಗೊಂಡು ಟೇಬಲ್ ಕೆಳಗಿದ್ದಕಿಂಡಿ ತೆಗೆದು ನೋಡಿದರೆ ಸುರಂಗ ಪತ್ತೆಯಾಗಿದೆ. ಒಳಹೊಕ್ಕಿನೋಡಿದಾಗ ವೇಶ್ಯಾವಾಟಿಕೆ ದಂಧೆಯಲ್ಲಿದ್ದಯುವಕ - ಯುವಕತಿಯರು ಅವಿತುಕೊಂಡಿದ್ದರು.ಗಂಟೆಗಳ ಲೆಕ್ಕದಲ್ಲಿ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಇಂತಿಷ್ಟು ರೇಟ್ ಎಂದು ಫಿಕ್ಸ್ ಮಾಡಿದ್ದ ಚೀಟಿಗಳು ನಂದಿ ಲಾಡ್ಜ್‌ನಲ್ಲಿ ಪತ್ತೆಯಾಗಿವೆ.ಯುವತಿ ಹಾಗೂ ಮಹಿಳೆ ಎಂದು ವಿಂಗಡಸಿ, ಒಬ್ಬರಿಗೂ ಒದೊಂದು ರೇಟು ಫಿಕ್ಸ್ ಮಾಡಿಕೊಂಡಿದ್ದರು. 800 ರೂಪಾಯಿಯಿಂದ 1200 ರೂ.ಗೆ ಡೀಲ್ ಮಾಡಿಕೊಂಡಿದ್ದದಾಖಲಾತಿ ಸಿಕ್ಕಿದೆ. ಪಶ್ಚಿಮ ಬಂಗಾಳ ಮೂಲದ ಯುವತಿಯರೂ ಈ ದಂಧೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಇನ್ನು ಪೊಲೀಸರು ಬಂದರೆ ಭಜನೆಯ ಸದ್ದು ಮೊಳಗಿಸುವ ಅಲಾರಂ ಟೆಕ್ನಿಕ್ ಅನ್ನೂ ಕಿಡಿಗೇಡಿಗಳು ಅಳವಡಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಡ್ರೈನೇಜನ್ನೂ ಬಳಸಿ ಗುಹೆ ನಿರ್ಮಾಣ ಮಾಡಿಕೊಂಡಿದ್ದರು. ಎಂದು ವೇಶ್ಯಾವಾಟಿಕೆ ದಂಧೆಯ ಪರಿ ಬಗ್ಗೆ ಮೈಸೂರಿನ ಒಡನಾಡಿ ಸಂಸ್ಥೆ ಸ್ಟಾನ್ಧಿ ತಿಳಿಸಿದ್ದಾರೆ.