ಕುಂದಾನಗರಿಯಲ್ಲಿ ಪುನೀತ್ ರಾಜಕುಮಾರ ನೆನಪಿನಲ್ಲಿ ಚಿತ್ರ ಸಂತೆ: ಚಿತ್ರಕಲಾ ಪ್ರದರ್ಶನ

ಕುಂದಾನಗರಿಯಲ್ಲಿ ಪುನೀತ್ ರಾಜಕುಮಾರ ನೆನಪಿನಲ್ಲಿ ಚಿತ್ರ ಸಂತೆ: ಚಿತ್ರಕಲಾ ಪ್ರದರ್ಶನ

ಸತಾರಾ, ಪಂಢರಪುರ ಮತ್ತು ಬೆಳಗಾವಿಯ ಬೇನಾನ್ ಸ್ಮಿತ್ ಸ್ಕೂಲ್ ಆಫ್ ಆರ್ಟ್ಸ್‌ನ ಕಲಾವಿದರು ಇಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ದಿ. ಪುನೀತ್ ರಾಜ್‌ಕುಮಾರ ಅವರ ನೆನಪುಲಿನಲ್ಲಿ ಚಿತ್ರ ಸಂತೆ ಎಂಬ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.ಇಲ್ಲಿವಿಧ ವಿಧವಾದ ಚಿತ್ರ ಕಲೆಗಳನ್ನು ಕಾಣಬಹುದಾಗಿದ್ದು,ಕಲಾ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ.ಕಣ್ಮನ ಸೆಳೆಯುವ ವಿಶಿಷ್ಟ ರೀತಿಯ ಚಿತ್ರಕಲೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿದೆ.