ಕುಟುಂಬದ ಜೊತೆಯಲ್ಲಿ ಶಾಸಕಿ ಹೆಬ್ಬಾಳರ್ ಗಣೇಶೋತ್ಸವ

ಕುಟುಂಬದ ಜೊತೆಯಲ್ಲಿ ಶಾಸಕಿ ಹೆಬ್ಬಾಳರ್ ಗಣೇಶೋತ್ಸವ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳರ್ ಅವರ ಮನೆಯಲ್ಲಿ ಕುಟುಂಬದವರ ಜೊತೆ ಬೆರೆತು ಗಣೇಶ ಹಬ್ಬವನ್ನು ಆಚರಿಸಿದರು, ಸರ್ವರಿಗೂ ಶ್ರೀ ಗೌರಿ ಗಣೇಶ ಸನ್ಮಂಗಳವನ್ನುಂಟು ಮಾಡಲಿ, ವಿಘ್ನ ವಿನಾಶಕ ಗಣಪತಿ ಎಲ್ಲರ ಸಂಕಷ್ಟಗಳನ್ನು ನಿವಾರಿಸಿ, ಸುಖ, ಶಾಂತಿ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಳಿಕೊಂಡರು.